അർത്ഥം : ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಇಲ್ಲವೇ ಸಾಮಾಜಿಕವಾಗಿ ಬಲಹೀನಳಾದ ಸ್ತ್ರೀ
ഉദാഹരണം :
ಅಸಹಾಯಕ ಹೆಣ್ಣನ್ನು ಎಲ್ಲರೂ ಪೀಡಿಸುತ್ತಾರೆ.
പര്യായപദങ്ങൾ : ಅಸಹಾಯಕ ಸ್ತ್ರೀ, ಅಸಹಾಯಕ ಹೆಂಗಸು, ಅಸಹಾಯಕ ಹೆಣ್ಣು
മറ്റ് ഭാഷകളിലേക്കുള്ള വിവർത്തനം :
അർത്ഥം : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
ഉദാഹരണം :
ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
പര്യായപദങ്ങൾ : ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ, ಹೆಂಗಸು
മറ്റ് ഭാഷകളിലേക്കുള്ള വിവർത്തനം :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।