അർത്ഥം : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು
ഉദാഹരണം :
ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.
പര്യായപദങ്ങൾ : ದಿವ್ಯಾಂಗನೆ, ದೇವ ನರ್ತಕಿ, ದೇವಾಂಗನೆ
മറ്റ് ഭാഷകളിലേക്കുള്ള വിവർത്തനം :
स्वर्ग में इंद्र की सभा में नाचने-गाने वाली सुंदरियाँ।
मेनका, मोहिनी, रंभा आदि इंद्रलोक की अप्सराएँ हैं।(classical mythology) a minor nature goddess usually depicted as a beautiful maiden.
The ancient Greeks believed that nymphs inhabited forests and bodies of water.അർത്ഥം : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು
ഉദാഹരണം :
ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.
പര്യായപദങ്ങൾ : ಚಲುವೆ, ಸೌಂದರ್ಯವತಿ
മറ്റ് ഭാഷകളിലേക്കുള്ള വിവർത്തനം :
(Islam) one of the dark-eyed virgins of perfect beauty believed to live with the blessed in Paradise.
houriഅർത്ഥം : ಇರಾನಿ ಸಂಸ್ಕೃತಿಯ ಅನುಸಾರವಾಗಿ ಕಾಫ್ ಎಂಬ ಪರ್ವತದ ಮೇಲೆ ಅತಿ ಸುಂದರವಾದ ಕಲ್ಪನೆಯ ಹೆಂಗಸೊಬ್ಬಳು ವಾಸವಾಗಿದ್ದಳು.
ഉദാഹരണം :
ಅಮ್ಮ ತನ್ನ ಮಗುವಿಗೆ ಯಕ್ಷಿಣಿಯರ ಬಗ್ಗೆ ಕಥೆಯನ್ನು ಹೇಳುತ್ತಿದ್ದರು.
പര്യായപദങ്ങൾ : ಯಕ್ಷಿಣಿಯರು
മറ്റ് ഭാഷകളിലേക്കുള്ള വിവർത്തനം :
फ़ारस की अनुश्रुति के अनुसार काफ़ पर्वत पर बसनेवाली परों से युक्त कल्पित परम सुंदर स्त्री।
माँ अपने बच्चे को परियों की कहानी सुना रही है।