പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಪ್ರಾಪ್ತ എന്ന വാക്കിന്റെ അർത്ഥവും ഉദാഹരണവും.

ಅಪ್ರಾಪ್ತ   ನಾಮಪದ

അർത്ഥം : ಯಾವುದೇ ವಿಷಯ ಅಥವಾ ವಸ್ತು ತನಗೆ ದೊರಕದಿರುವುದು

ഉദാഹരണം : ಕೂಲಿಯ ಹಣ ಸಿಗದ ಕಾರಣ ಮನೆಗೆ ಸಾಮಾನು ಖರೀದಿ ಮಾಡಲು ಸಾಧ್ಯವಾಗಿಲ್ಲ.

പര്യായപദങ്ങൾ : ಅಲಭ್ಯ, ದೊರಕದ, ಸಿಗದ


മറ്റ് ഭാഷകളിലേക്കുള്ള വിവർത്തനം :

प्राप्त न होने की अवस्था या भाव।

धन की अप्राप्ति के कारण वह कुछ ज़रूरी सामान नहीं खरीद सका।
अनवाप्ति, अनागति, अनाप्ति, अनुपत्ति, अनुपलब्धि, अप्राप्ति, अयोग, असिद्धि

The quality of not being available when needed.

inaccessibility, unavailability

ಅಪ್ರಾಪ್ತ   ಗುಣವಾಚಕ

അർത്ഥം : ಬೇಕಾದುದು ಸಿಗದೇ ಇರುವುದು

ഉദാഹരണം : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

പര്യായപദങ്ങൾ : ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


മറ്റ് ഭാഷകളിലേക്കുള്ള വിവർത്തനം :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

അർത്ഥം : ಯಾವುದು ಪ್ರಾಪ್ತವಾಗಿಲ್ಲವೋ

ഉദാഹരണം : ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಿವಾಹ ಮಾಡುವುದು ಕಾನೂನು ಬಾಹಿರವಾಗಿದೆ.

പര്യായപദങ്ങൾ : ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसे प्राप्त न हुआ हो।

यौवन अप्राप्त बाला का विवाह नहीं होना चाहिए।
अप्राप्त