പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಪ್ರಯೋಜಕ എന്ന വാക്കിന്റെ അർത്ഥവും ഉദാഹരണവും.

ಅಪ್ರಯೋಜಕ   ನಾಮಪದ

അർത്ഥം : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

ഉദാഹരണം : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

പര്യായപദങ്ങൾ : ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ, ಮೂರ್ಖ


മറ്റ് ഭാഷകളിലേക്കുള്ള വിവർത്തനം :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

ಅಪ್ರಯೋಜಕ   ಗುಣವಾಚಕ

അർത്ഥം : ನೀಚ ಮತ್ತು ದುಷ್ಟ

ഉദാഹരണം : ಅವನೊಬ್ಬ ದೊಡ್ಡ ಲಫಂಗ.

പര്യായപദങ്ങൾ : ಅವಿವೇಕಿ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ


മറ്റ് ഭാഷകളിലേക്കുള്ള വിവർത്തനം :

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

അർത്ഥം : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ

ഉദാഹരണം : ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?

പര്യായപദങ്ങൾ : ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ


മറ്റ് ഭാഷകളിലേക്കുള്ള വിവർത്തനം :

जो अधिकारी न हो।

कुपात्र व्यक्ति को दान देने से पुण्य का ह्रास होता है।
अनधिकारी, अनर्ह, अपात्र, अभाजन, कुपात्र

Not eligible.

Ineligible to vote.
Ineligible for retirement benefits.
ineligible

അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ಯಾವುದೇ ಉಪಯೋಗಕ್ಕೆ ಬರದೆ ಇರುವುದು

ഉദാഹരണം : ನನ್ನದು ವ್ಯರ್ಥ ಪ್ರಯತ್ನ. ಇದು ನಿಷ್ಫಲ ಮರ. ನಿರರ್ಥಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ.

പര്യായപദങ്ങൾ : ನಿರರ್ಥಕ, ನಿಷ್ಫಲ, ವ್ಯರ್ಥ


മറ്റ് ഭാഷകളിലേക്കുള്ള വിവർത്തനം :

जो किसी समय किसी कारणवश उपयोग में न हो।

आज मेरी गणित की घंटी खाली है।
ख़ाली, खाली

Not in active use.

The machinery sat idle during the strike.
Idle hands.
idle, unused

അർത്ഥം : ಪ್ರಯೋಗವನ್ನು ಮಾಡದಂತಹ

ഉദാഹരണം : ಅಪ್ರಯೋಜಕ ವ್ಯಕ್ತಿಯು ಈ ಕೆಲಸವನ್ನು ಯಾವ ರೀತಿಯಲ್ಲಿ ಮಾಡುತ್ತಾನೆ?

പര്യായപദങ്ങൾ : ಅಪ್ರಯೋಜಕವಾದ, ಅಪ್ರಯೋಜಕವಾದಂತ, ಅಪ್ರಯೋಜಕವಾದಂತಹ


മറ്റ് ഭാഷകളിലേക്കുള്ള വിവർത്തനം :

प्रयोग न करने वाला।

अप्रयोजक व्यक्ति को कैसे पता कि यह काम कैसे करता है?
अप्रयोजक