അർത്ഥം : ಯಾವುದು ವ್ಯಕ್ತ ಅಥವಾ ಪ್ರಕಟವಾಗಿಲ್ಲವೋ
ഉദാഹരണം :
ಅವ್ಯಕ್ತ ಭಾವನೆಗಳನ್ನು ಕೇವಲ ಕಲ್ಪನೆ ಮಾಡಲಾಗುತ್ತದೆ.
പര്യായപദങ്ങൾ : ಅಪ್ರಕಟಿತವಾದಂತ, ಅಪ್ರಕಟಿತವಾದಂತಹ, ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ
മറ്റ് ഭാഷകളിലേക്കുള്ള വിവർത്തനം :
Not made explicit.
The unexpressed terms of the agreement.അർത്ഥം : ಯಾವುದು ಪ್ರಕಟಣೆಗೆ ಯೋಗ್ಯವಲ್ಲವೋ
ഉദാഹരണം :
ಸಂಪಾದಕನು ಅಪ್ರಕಟಣೆಯ ರಚನೆಗಳನ್ನು ವಾಪಸ್ಸು ಕಳುಹಿಸಿದರು.
പര്യായപദങ്ങൾ : ಅಪ್ರಕಟಣೆಯ, ಅಪ್ರಕಟಣೆಯಂತ, ಅಪ್ರಕಟಣೆಯಂತಹ, ಅಪ್ರಕಟಿತ, ಅಪ್ರಕಟಿತವಾದಂತಹ
മറ്റ് ഭാഷകളിലേക്കുള്ള വിവർത്തനം :
Not suitable for publication.
unpublishable