അർത്ഥം : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ
ഉദാഹരണം :
ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.
പര്യായപദങ്ങൾ : ಅಧಿಕಾರ ಪತ್ರ, ವಾರೆಂಟು
മറ്റ് ഭാഷകളിലേക്കുള്ള വിവർത്തനം :
वह आज्ञापत्र जिसमें किसी को कोई कार्य करने की आज्ञा या स्वत्व दिया गया हो।
बिना अनुज्ञापत्र के पुलिस किसी को गिरफ्तार नहीं कर सकती।A writ from a court commanding police to perform specified acts.
warrantഅർത്ഥം : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ
ഉദാഹരണം :
ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ನ್ಯಾಯಾಲಯದಲ್ಲಿ ಹಾಜಾರಾಗಬೇಕೆಂದು ನ್ಯಾಯಾಲಯದಿಂದ ಆಜ್ಞೆ ಮಾಡುವ ಪತ್ರ
ഉദാഹരണം :
ಹಾಜರಾತಿ ಆದೇಶ ಪಡೆದ ಮೇಲೂ ಅವನು ನ್ಯಾಯಾಲಕ್ಕೆ ಹೋಗಲಿಲ್ಲ
പര്യായപദങ്ങൾ : ಹಾಜರಾತಿ ಆದೇಶ
മറ്റ് ഭാഷകളിലേക്കുള്ള വിവർത്തനം :