പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಪಾಯಕಾರಿ എന്ന വാക്കിന്റെ അർത്ഥവും ഉദാഹരണവും.

ಅಪಾಯಕಾರಿ   ಗುಣವಾಚಕ

അർത്ഥം : ಅನ್ಯರಿಗೆ ಕೆಡುಕು ಮಾಡುವಿಕೆ

ഉദാഹരണം : ನನಗೆ ಅವನು ಅಪಾಯಕಾರಿ ಮನುಷ್ಯ ಎಂದು ನಾನು ಅವನಿಂದ ಮೋಸಹೋದ ಮೇಲೆಯೇ ತಿಳಿದದ್ದು.

പര്യായപദങ്ങൾ : ಅನಿಷ್ಠಕಾರಿ, ಅನಿಷ್ಠಕಾರಿಯಾದ, ಅನಿಷ್ಠಕಾರಿಯಾದಂತ, ಅನಿಷ್ಠಕಾರಿಯಾದಂತಹ, ಅಪಕಾರ ಕರ್ತೃ, ಅಪಕಾರ ಕರ್ತೃವಾದ, ಅಪಕಾರ ಕರ್ತೃವಾದಂತ, ಅಪಕಾರ ಕರ್ತೃವಾದಂತಹ, ಅಪಕಾರ-ಕರ್ತೃ, ಅಪಕಾರ-ಕರ್ತೃವಾದ, ಅಪಕಾರ-ಕರ್ತೃವಾದಂತ, ಅಪಕಾರ-ಕರ್ತೃವಾದಂತಹ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

अपकार करनेवाला या जो अपकार करता हो।

अपकारी व्यक्ति कभी भी चैन की नींद नहीं सो सकता।
अनर्थकारी, अनहित, अनिष्टकारी, अनुपकारी, अपकारक, अपकारी

അർത്ഥം : ಹಾನಿಯನ್ನು ಉಂಟುಮಾಡುವಂತಹುದು

ഉദാഹരണം : ಅತಿಯಾದ ಬಿಸಿಲು ಚರ್ಮಕ್ಕೆ ಹಾನಿಕರ.

പര്യായപദങ്ങൾ : ಉಪದ್ರವಕರ, ಕೆಡುಕಿನ, ಹಾನಿಕರ


മറ്റ് ഭാഷകളിലേക്കുള്ള വിവർത്തനം :

Causing or capable of causing harm.

Too much sun is harmful to the skin.
Harmful effects of smoking.
harmful

അർത്ഥം : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ

ഉദാഹരണം : ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.

പര്യായപദങ്ങൾ : ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें जोखिम या खतरा हो।

साँप पालना एक ख़तरनाक काम है।
खतरनाक, ख़तरनाक, जोखिमपूर्ण, जोखिमभरा, रिस्की, संकटपूर्ण, संकटमय, संकटापन्न

Involving risk or danger.

Skydiving is a hazardous sport.
Extremely risky going out in the tide and fog.
A wild financial scheme.
hazardous, risky, wild