പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಪಹರಣ എന്ന വാക്കിന്റെ അർത്ഥവും ഉദാഹരണവും.

ಅಪಹರಣ   ನಾಮಪದ

അർത്ഥം : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

ഉദാഹരണം : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

പര്യായപദങ്ങൾ : ಅಪಹರಿಸು, ಕದಿ, ಕನ್ನ ಹಾಕು, ಕಳುವು, ಕಳ್ಳತನ, ದೋಚು


മറ്റ് ഭാഷകളിലേക്കുള്ള വിവർത്തനം :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

അർത്ഥം : ಕಿತ್ತುಕೊಳ್ಳುವ, ಲೋಟಿಮಾಡುವ ಅಥವಾ ಅನುಚಿತ ರೂಪದಲ್ಲಿ ಬಲವಂತವಾಗಿ ಕಸಿಯುವ ಕ್ರಿಯೆ

ഉദാഹരണം : ರಾವಣ ಸೀತೆಯನ್ನು ಅಪಹರಣ ಮಾಡಿದನು

പര്യായപദങ്ങൾ : ಅಪಹರಿಸು, ಕದ್ದು, ಹರಣ, ಹಾರಿಸಿಕೊಂಡು ಹೋಗುವುದು, ಹೊತ್ತುಕೊಂಡು ಹೋಗುವುದು


മറ്റ് ഭാഷകളിലേക്കുള്ള വിവർത്തനം :

छीनने, लूटने या अनुचित रूप से बलपूर्वक ले लेने की क्रिया।

रावण ने सीता का हरण किया था।
अवहरण, आहरण, प्रहरण, हरण, हरन, हरना

The act of forcibly dispossessing an owner of property.

capture, gaining control, seizure

അർത്ഥം : ಯಾರೋ ಒಬ್ಬರು ನೀಡಿದ ಹಣವನ್ನು ತನ್ನ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುವ ಕ್ರಿಯೆ

ഉദാഹരണം : ಮಲಹೋತ್ರ ಅವನ ಮೇಲೆ ಹತ್ತು ಲಕ್ಷ ಅಪಹರಣ ಮಾಡಿರುವ ಆರೋಪವಿದೆ.

പര്യായപദങ്ങൾ : ದೋಚಿರುವ, ಧಾನಪಹರಣ, ನುಂಗಿರುವ


മറ്റ് ഭാഷകളിലേക്കുള്ള വിവർത്തനം :

किसी दूसरे के सौंपे हुए धन को हज़म कर जाने की क्रिया।

मलहोत्रा पर दस लाख रुपये गबन करने का आरोप है।
अल्लम-गल्लम, गबन, ग़बन

The fraudulent appropriation of funds or property entrusted to your care but actually owned by someone else.

defalcation, embezzlement, misapplication, misappropriation, peculation

ಅಪಹರಣ   ಗುಣವಾಚಕ

അർത്ഥം : ಕಳ್ಳತನ ಮಾಡುವ ಅಥವಾ ಕದಿಯುವಂತಹ

ഉദാഹരണം : ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.

പര്യായപദങ്ങൾ : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ


മറ്റ് ഭാഷകളിലേക്കുള്ള വിവർത്തനം :

चोरी करने वाला या छीनने वाला।

अपहार व्यक्तियों से सतर्क रहना आवश्यक है।
अपहार