അർത്ഥം : ಯಾರೋ ಒಬ್ಬ ಅಪರಾಧಿಯು ತಾನು ಅಪರಾದಿಯಲ್ಲವೆಂದು ನಿರ್ದೋಷತೆಯನ್ನು ಹೇಳುತ್ತಿರುವುದು
ഉദാഹരണം :
ಪೊಲೀಸರಿಗೆ ಅಪರಾಧಿಯ ಮಾತುಗಳಲ್ಲಿ ವಿಶ್ವಾಸ ಬರುತ್ತಿಲ್ಲ.
മറ്റ് ഭാഷകളിലേക്കുള്ള വിവർത്തനം :
वह अपराधी जो अपने अपराध के विषय में सफाई देता हो।
पुलिस को शोध्य की बातों पर विश्वास नहीं हो रहा है।അർത്ഥം : ತಪ್ಪು ಸಾಬೀತಾದ ವ್ಯಕ್ತಿ
ഉദാഹരണം :
ಒಬ್ಬ ಅಪರಾಧಿ ಪೋಲಿಸ್ ಸ್ಟೇಷನಲ್ಲಿ ಮರಣವನ್ನಪ್ಪಿದ.
മറ്റ് ഭാഷകളിലേക്കുള്ള വിവർത്തനം :
वह जिसने कोई अपराध किया हो।
दो अपराधी पुलिस मुठभेड़ में मारे गए।അർത്ഥം : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು
ഉദാഹരണം :
ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು
പര്യായപദങ്ങൾ : ಆರೋಪಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ
മറ്റ് ഭാഷകളിലേക്കുള്ള വിവർത്തനം :
वह जो न्यायालय में कोई तर्क या पक्ष उपस्थित करता है।
वादी ने अपना पक्ष मज़बूत करने के लिए कई सबूत इकट्ठे किए।അർത്ഥം : ಯಾರೋ ಒಬ್ಬರು ಅಪರಾಧ ಮಾಡುವುದರಲ್ಲಿ ನಿರತನಾಗಿರುವರು
ഉദാഹരണം :
ಪೊಲೀಸರು ಇಬ್ಬರು ಕೊಲೆಗಾರರನ್ನು ಬಂದಿಸಿದರು.
പര്യായപദങ്ങൾ : ಕೊಲೆಗಾರರು
മറ്റ് ഭാഷകളിലേക്കുള്ള വിവർത്തനം :
അർത്ഥം : ನ್ಯಾಯಾಲದಲ್ಲಿ ಅಪರಾಧಿ ಅಥವಾ ದೋಷಿ ಎಂದು ಸಾಭೀತಾಗಿರುವಂತಹ
ഉദാഹരണം :
ಬಂಧನದಲ್ಲಿರುವ ವ್ಯಕ್ತಿ ಈಗ ಸ್ವಯಂ ತಾನು ನಿರಪರಾಧಿ ಎಂದು ಹೇಳುತ್ತಿದ್ದಾನೆ.
പര്യായപദങ്ങൾ : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಬಂಧನದಲ್ಲಿರುವ, ಬಂಧನದಲ್ಲಿರುವಂತ, ಬಂಧನದಲ್ಲಿರುವಂತಹ
അർത്ഥം : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು
ഉദാഹരണം :
ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.
പര്യായപദങ്ങൾ : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ
അർത്ഥം : ಯಾರು ಅಪರಾಧವನ್ನು ಮಾಡಿರುತ್ತಾರೋ
ഉദാഹരണം :
ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.
പര്യായപദങ്ങൾ : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ
മറ്റ് ഭാഷകളിലേക്കുള്ള വിവർത്തനം :
Responsible for or chargeable with a reprehensible act.
Guilty of murder.