അർത്ഥം : ಹಡುಕುವ ಅಥವಾ ಅನ್ವೇಷಣೆಯ ಕೆಲಸವನ್ನು ಮಾಡುವವ
ഉദാഹരണം :
ಅನ್ವೇಷಕನು ಕಳ್ಳರು ಇರುವ ಜಾಗವನ್ನು ಪತ್ತೆ ಮಾಡಿದನು.
പര്യായപദങ്ങൾ : ಹುಡುಕುವವ
മറ്റ് ഭാഷകളിലേക്കുള്ള വിവർത്തനം :
वह जो ढूँढ़ने या खोजने का काम करता है।
खोजियों ने तस्करों का पता लगा लिया है।An investigator who is employed to find missing persons or missing goods.
tracerഅർത്ഥം : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
ഉദാഹരണം :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
പര്യായപദങ്ങൾ : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಣೆಗಾರ, ಶೋಧಕ, ಸಂಶೋಧಕ, ಹುಡುಕುವವ
മറ്റ് ഭാഷകളിലേക്കുള്ള വിവർത്തനം :
शोध करने वाला।
एक शोधक छात्र को अभी-अभी पी एच डी की उपाधि मिली है।