അർത്ഥം : ಯಾವುದೋ ಕೆಲಸವನ್ನು ಮಾಡುವಂತೆ ಕಂಡು ಬರುತ್ತದೆ ಅಥವಾ ತೋರುವ ಪ್ರಕ್ರಿಯೆ
ഉദാഹരണം :
ಅವನು ಏನನ್ನೋ ಹೇಳಬೇಕು ಅಂದಕೊಂಡ ಆದರೆ ಏನನ್ನು ಹೇಳಲಿಲ್ಲ ಅಂತ ನನಗೆ ಅನ್ನುಸುತ್ತದೆ.
പര്യായപദങ്ങൾ : ತೋರು
മറ്റ് ഭാഷകളിലേക്കുള്ള വിവർത്തനം :
Appear to begin an activity.
He made to speak but said nothing in the end.അർത്ഥം : ಜ್ಞಾನೇಂದ್ರಿಯದಿಂದ ಜ್ಞಾನವನ್ನು ಪ್ರಾಪ್ತಿ ಮಾಡುಕೊಳ್ಳುವ ಅಥವಾ ಅನುಭವಿಸುವ ಪ್ರಕ್ರಿಯೆ
ഉദാഹരണം :
ನನಗೆ ಬಹಳ ದಗೆಯಾದಂತೆ ಭಾಸವಾಗುತ್ತಿದೆ.
പര്യായപദങ്ങൾ : ಭಾವನೆ ಉಂಟಾಗು, ಭಾಸವಾಗು
മറ്റ് ഭാഷകളിലേക്കുള്ള വിവർത്തനം :