അർത്ഥം : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ
ഉദാഹരണം :
ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.
പര്യായപദങ്ങൾ : ಅಪ್ರಾಕೃತಿಕ, ಅಸಹಜ, ಅಸ್ವಾಭಾವಿಕ
മറ്റ് ഭാഷകളിലേക്കുള്ള വിവർത്തനം :
जो स्वाभाविक न हो।
आजकल उसमें कुछ अस्वाभाविक लक्षण दिखाई दे रहें हैं।