അർത്ഥം : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು
ഉദാഹരണം :
ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.
പര്യായപദങ്ങൾ : ಅನುಗುಣವಾಗಿ, ತಕ್ಕಂತೆ, ಹಾಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದಾದನಂತರ_ಒಂದರಂತೆ ನಡೆಯುವ ಪ್ರಕ್ರಿಯೆ ಅಥವಾ ಒಂದು ಹೆಜ್ಜೆಯನ್ನು ಇನ್ನೊಂದು ಹೆಜ್ಜೆಯು ಅನುಸರಿಸುವುದು
ഉദാഹരണം :
ಅವನು ತನ್ನ ಹಿಂದಿನರಂತೆ ಅನುಸಾರವಾಗಿ ಕೆಲಸ ಕಾರ್ಯಗಳನ್ನು ಮಾಡಿದನು.
മറ്റ് ഭാഷകളിലേക്കുള്ള വിവർത്തനം :