അർത്ഥം : ಒಂದು ಭಾಷೆಯಲ್ಲಿ ಬರೆದಿರುವ ವಿಷಯ, ವಸ್ತು ಅಥವಾ ಮಾತನಾಡುವ ಮಾತನ್ನು ಬೇರೆ ಭಾಷೆಗೆ ಬರೆಯುವ ಅಥವಾ ಹೇಳುವ ಪ್ರಕ್ರಿಯೆ
ഉദാഹരണം :
ರಾಮಾಯಣವನ್ನು ಹಲವಾರು ಭಾಷೆಗೆ ಅನುವಾದ ಮಾಡಲಾಗಿದೆ.
പര്യായപദങ്ങൾ : ತರ್ಜಿಮೆ ಮಾಡು, ಭಾಷಾಂತರ ಮಾಡು, ಭಾಷಾಂತರಣ ಮಾಡು
മറ്റ് ഭാഷകളിലേക്കുള്ള വിവർത്തനം :
एक भाषा में लिखी हुई विषयवस्तु या कही हुई बात को दूसरी भाषा में लिखना या कहना।
रामायण का अधिकांश भाषाओं में अनुवाद किया गया है।