അർത്ഥം : ವಂಶವಾಹಿನಿಗಳು ತಂದೆ ತಾಯಿಗಳಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವಿಕೆ
ഉദാഹരണം :
ಅವನಿಗೆ ಆನುವಂಶಿಕವಾಗಿ ಅವನ ತಂದೆಯ ರೋಗ ಅಂಟಿಕೊಂಡಿದೆ.
പര്യായപദങ്ങൾ : ಅನುವಂಶಾನುಗತ, ಅನುವಂಶಾನುಗತವಾದಂತ, ಅನುವಂಶಾನುಗತವಾದಂತಹ, ಆನುವಂಶಿಕ, ಆನುವಂಶಿಕವಾಗಿ, ಆನುವಂಶಿಕವಾದ, ಆನುವಂಶಿಕವಾದಂತ, ಆನುವಂಶಿಕವಾದಂತಹ, ವಂಶಪಾರಂಪರ್ಯವಾಗಿ, ವಂಶಪಾರಂಪರ್ಯವಾದ, ವಂಶಪಾರಂಪರ್ಯವಾದಂತ, ವಂಶಪಾರಂಪರ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :