അർത്ഥം : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
ഉദാഹരണം :
ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
പര്യായപദങ്ങൾ : ಅನುರಾಗ, ಅನುರಿಕ್ತ, ಅಭಿರುಚಿ, ಅಭಿಷ್ಟ, ಆಸಕ್ತಿ, ಇಷ್ಟ
മറ്റ് ഭാഷകളിലേക്കുള്ള വിവർത്തനം :
A positive feeling of liking.
He had trouble expressing the affection he felt.