അർത്ഥം : ಧ್ವನಿಯು ಯಾವುದಾದರು ವಸ್ತುವಿಗೆ ಹೊಡೆದು ವಾಪಸ್ಸು ಬರುವ ಕ್ರಿಯೆ
ഉദാഹരണം :
ದೆಹಲಿಯ ಕಮಲ ಮಂದಿರದಲ್ಲಿ ಮಾತು ಪ್ರತಿಧ್ವನಿಸುತ್ತದೆ.
പര്യായപദങ്ങൾ : ಪ್ರತಿಧ್ವನಿಸು
മറ്റ് ഭാഷകളിലേക്കുള്ള വിവർത്തനം :
ध्वनि का किसी चीज़ से टकरा कर लौटना।
दिल्ली के कमल मंदिर में आवाज़ गूँजती है।