പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನುಯಾಯಿ എന്ന വാക്കിന്റെ അർത്ഥവും ഉദാഹരണവും.

ಅನುಯಾಯಿ   ನಾಮಪದ

അർത്ഥം : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ

ഉദാഹരണം : ನಾನು ಭೌದ್ದ ಧರ್ಮದ ಅನುಯಾಯಿ.

പര്യായപദങ്ങൾ : ಅನುಚರ, ಅನುವರ್ತಿ, ಪರಿಚಾರಕ


മറ്റ് ഭാഷകളിലേക്കുള്ള വിവർത്തനം :

किसी का सिद्धान्त मानने और उनके अनुसार चलनेवाला व्यक्ति।

अनुयायी व्यक्ति अपने नेता की बात को ही सत्य मानकर उसका अनुसरण करता है।
अनुयायी, अनुयायी व्यक्ति, अनुवर्ती, अयातपूर्व, पार्ष्णिग्रह, मुरीद

A person who accepts the leadership of another.

follower

അർത്ഥം : ಯಾರೋ ಒಬ್ಬರ ಹಿಂದೆ ಹಿಂದೆ ನಡೆಯುವ ಕ್ರಿಯೆ

ഉദാഹരണം : ಶ್ಯಾಮನು ತನ್ನ ತಂದೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದ.

പര്യായപദങ്ങൾ : ಅಜ್ಞಾದಾರಕ, ಅನುಗಮನ, ಅನುವರ್ತಕ, ಅನುಸರಿಸು, ಪಾಲನೆ, ಹಿಂಬಾಲಿಸುವಿಕೆ


മറ്റ് ഭാഷകളിലേക്കുള്ള വിവർത്തനം :

किसी के पीछे-पीछे चलने की क्रिया।

पिता ने पुत्र को अनुगमन की आज्ञा दी।
अनुगति, अनुगम, अनुगमन, अनुयायन, अनुसरण, पैरवी

The act of pursuing in an effort to overtake or capture.

The culprit started to run and the cop took off in pursuit.
chase, following, pursual, pursuit

ಅನುಯಾಯಿ   ಗುಣವಾಚಕ

അർത്ഥം : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ

ഉദാഹരണം : ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.

പര്യായപദങ്ങൾ : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ


മറ്റ് ഭാഷകളിലേക്കുള്ള വിവർത്തനം :

किसी के समान आचरण करने वाला।

यहाँ अनुगामी लोगों की कमी कहाँ है।
अनुगामी

Going or proceeding or coming after in the same direction.

The crowd of following cars made the occasion seem like a parade.
Tried to outrun the following footsteps.
following

അർത്ഥം : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ

ഉദാഹരണം : ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.

പര്യായപദങ്ങൾ : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ


മറ്റ് ഭാഷകളിലേക്കുള്ള വിവർത്തനം :

किसी का सिद्धान्त मानने और उनके अनुसार चलनेवाला।

वह संत कबीर का अनुयायी है।
अनुग, अनुगत, अनुगामी, अनुयायी, अनुवर्ती, मुरीद

അർത്ഥം : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು

ഉദാഹരണം : ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

പര്യായപദങ്ങൾ : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ


മറ്റ് ഭാഷകളിലേക്കുള്ള വിവർത്തനം :

जो किसी का अंधानुयायी बन कर उसके पीछे चलता हो।

पिछलग्गू व्यक्ति अपने दिमाग से कोई काम नहीं करते।
दुमछल्ला, पिछलगा, पिछलग्गू, पिट्ठू, लगुआ

അർത്ഥം : ಆಜ್ಞೆಯನ್ನು ಪಾಲನೆ ಮಾಡುವ

ഉദാഹരണം : ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.

പര്യായപദങ്ങൾ : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ


മറ്റ് ഭാഷകളിലേക്കുള്ള വിവർത്തനം :

आज्ञा का पालन करनेवाला।

किसान अपने आज्ञाकारी पुत्र से बहुत प्रसन्न रहता था।
अनुकारी, अनुगामी, आज्ञा पालक, आज्ञाकारी, आज्ञानुगामी, आज्ञानुसार, आज्ञापालक, आज्ञावह, ताबेदार, फरमाँबरदार, फर्माबरदार, वचनकारी, वचस्कर

Dutifully complying with the commands or instructions of those in authority.

An obedient soldier.
Obedient children.
A little man obedient to his wife.
The obedient colonies...are heavily taxed; the refractory remain unburdened.
obedient