പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನುಮಾನ എന്ന വാക്കിന്റെ അർത്ഥവും ഉദാഹരണവും.

ಅನುಮಾನ   ನಾಮಪದ

അർത്ഥം : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು

ഉദാഹരണം : ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.

പര്യായപദങ്ങൾ : ಶಂಕೆ, ಸಂದೇಹ, ಸಂಶಯ


മറ്റ് ഭാഷകളിലേക്കുള്ള വിവർത്തനം :

ऐसा ज्ञान जिसमें पूरा निश्चय न हो।

मुझे उसकी बात की सच्चाई पर संशय है।
अंदेशा, अन्देशा, अभिशंका, अभिशङ्का, आशंका, आशंसा, आशङ्का, भ्रांति, भ्रान्ति, युतक, विशय, शंका, शक, शङ्का, शुबहा, संदेह, संशय, सन्देह

The state of being unsure of something.

doubt, doubtfulness, dubiety, dubiousness, incertitude, uncertainty

അർത്ഥം : ಯಾವುದಾದರೂ ವಿಷಯದಲ್ಲಿ ಅದು ಹೀಗೆಯೋ ಅಥವಾ ಅಲ್ಲವೋ ಎಂಬ ಶಂಕೆ ಉಂಟಾಗುವುದು

ഉദാഹരണം : ನನಗೆ ರಾಮನ ವ್ಯವಹಾರದ ಬಗ್ಗೆ ಸಂದೇಹವಿದೆ

പര്യായപദങ്ങൾ : ಶಂಕೆ, ಸಂದೇಹ, ಸಂಶಯ

അർത്ഥം : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

ഉദാഹരണം : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

പര്യായപദങ്ങൾ : ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ


മറ്റ് ഭാഷകളിലേക്കുള്ള വിവർത്തനം :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

അർത്ഥം : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು

ഉദാഹരണം : ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.

പര്യായപദങ്ങൾ : ಅಂದಾಜು, ಊಹೆ


മറ്റ് ഭാഷകളിലേക്കുള്ള വിവർത്തനം :

अपने मन से यह समझने की क्रिया या भाव कि ऐसा हो सकता है या होगा।

कभी-कभी अनुमान गलत भी हो जाता है।
अंदाज, अंदाज़, अंदाज़ा, अंदाजा, अटकर, अटकल, अड़सट्टा, अनुमान, अनुमिति, अन्दाज, अन्दाज़, अन्दाज़ा, अन्दाजा, अरसट्टा, कयास, कूत, तखमीना, तख़मीना

A message expressing an opinion based on incomplete evidence.

conjecture, guess, hypothesis, speculation, supposition, surmisal, surmise

അർത്ഥം : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು

ഉദാഹരണം : ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.

പര്യായപദങ്ങൾ : ಅಂದಾಜು, ಊಹೆ, ಲೆಕ್ಕಾಚಾರ


മറ്റ് ഭാഷകളിലേക്കുള്ള വിവർത്തനം :

राशियों, संख्याओं आदि के संबंध में किया जाने वाला अनुमान।

मेरे लेखा से इस मकान की मररम्मत कराने में पाँच लाख लगेंगे।
लेखा

ಅನುಮಾನ   ಗುಣವಾಚಕ

അർത്ഥം : ಸಂದೇಹ ಇರುವಂತಹದ್ದು

ഉദാഹരണം : ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.

പര്യായപദങ്ങൾ : ಅನಿಶ್ಚಿತ, ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


മറ്റ് ഭാഷകളിലേക്കുള്ള വിവർത്തനം :

जिसपर संदेह हो।

इस हत्या का संदिग्ध व्यक्ति हरिनारायण है।
संदिग्ध, संदेहात्मक, संदेहास्पद, सन्दिग्ध, सन्देहास्पद

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question