പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನುಭವಿಸು എന്ന വാക്കിന്റെ അർത്ഥവും ഉദാഹരണവും.

ಅನುಭವಿಸು   ಕ್ರಿಯಾಪದ

അർത്ഥം : ಸುಖ, ದುಃಖಗಳನ್ನು ಸಹಿಸಿಕೊಳ್ಳುವುದು

ഉദാഹരണം : ಅವನು ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ.

പര്യായപദങ്ങൾ : ಪಡೆ


മറ്റ് ഭാഷകളിലേക്കുള്ള വിവർത്തനം :

दुख आदि सहना।

वह अपने किए की सजा भोग रहा है।
पाना, भुगतना, भोगना

അർത്ഥം : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ

ഉദാഹരണം : ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.

പര്യായപദങ്ങൾ : ಎದುರಿಸು


മറ്റ് ഭാഷകളിലേക്കുള്ള വിവർത്തനം :

* किसी प्रणाली या प्रक्रिया का अनुसरण करना या कोई मार्ग अपनाना।

यह जानकारी आप के जरिए जानी चाहिए।
वह बहुत सारी समस्याओं से गुजरी।
गुजरना, गुज़रना, जाना

Follow a procedure or take a course.

We should go farther in this matter.
She went through a lot of trouble.
Go about the world in a certain manner.
Messages must go through diplomatic channels.
go, move, proceed

അർത്ഥം : ಸುಖ ಮತ್ತು ದುಃಖ ಇತ್ಯಾದಿ ಭಾವನೆಗಳನ್ನು ಅನುಭವಿಸುವ ಪ್ರಕ್ರಿಯೆ

ഉദാഹരണം : ಮನುಷ್ಯ ತನ್ನ ಪಾಪ ಕರ್ಮ ಅನುಸಾರವಾಗಿ ಫಲವನ್ನು ಅನುಭವಿಸುತ್ತಾನೆ.


മറ്റ് ഭാഷകളിലേക്കുള്ള വിവർത്തനം :

सुख-दुख आदि का अनुभव करना।

मनुष्य अपने कर्मों के अनुसार ही फल भोगता है।
भुगतना, भोगना

അർത്ഥം : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

ഉദാഹരണം : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

പര്യായപദങ്ങൾ : ತಿನ್ನು


മറ്റ് ഭാഷകളിലേക്കുള്ള വിവർത്തനം :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

അർത്ഥം : ಬಹಳಷ್ಟು ಕಷ್ಟ ಸಹಿಸುವ ಪ್ರಕ್ರಿಯೆ

ഉദാഹരണം : ಅವನು ಸಹನೆಯಿಂದ ಬಂದ ಕಷ್ಟಗಳನ್ನು ಸಹಿಸುತ್ತಿದ್ದಾನೆ.

പര്യായപദങ്ങൾ : ಸಹಿಸು


മറ്റ് ഭാഷകളിലേക്കുള്ള വിവർത്തനം :

बहुत कष्ट सहना।

वह अभाव में पिस रहा है।
पिसना

Undergo or suffer.

Meet a violent death.
Suffer a terrible fate.
meet, suffer

അർത്ഥം : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ

ഉദാഹരണം : ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.

പര്യായപദങ്ങൾ : ಎದುರಿಸು


മറ്റ് ഭാഷകളിലേക്കുള്ള വിവർത്തനം :

सामना होना या सामने आना या मिलना।

वह प्रतिदिन किसी न किसी समस्या से दो-चार हो रहा है।
दो चार होना, दो-चार होना, दोचार होना, सामना होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

അർത്ഥം : ಯಾವುದೇ ಒಂದು ಕಾಲ ಘಟ್ಟದ ಘಟನೆಗಳು ಮತ್ತು ಇತ್ಯಾದಿಗಳು ಅನುಭವ ರೂಪದಲ್ಲಿ ಗಳಿಕೆಯಾಗುವ ಪ್ರಕ್ರಿಯೆ

ഉദാഹരണം : ಈ ಎರಡು ವರ್ಷದಲ್ಲಿ ನಾನು ಬಹಳಷ್ಟು ಅನುಭವ ಪಡೆದೆ.

പര്യായപദങ്ങൾ : ಅನುಭವ ಪಡು, ಅನುಭವ ಹೊಂದು


മറ്റ് ഭാഷകളിലേക്കുള്ള വിവർത്തനം :

किसी प्रकार की स्थिति में रहकर उसका अनुभव या ज्ञान प्राप्त करना अथवा उस स्थिति का भोग करना या बोध करना।

इन दो सालों में मैंने बहुत कुछ अनुभव किया है।
अनुभव करना, अनुभवना, देखना

ಅನುಭವಿಸು   ನಾಮಪದ

അർത്ഥം : ಸುಖ-ದುಃಖ ಮುಂತಾದವುಗಳನ್ನು ಅನುಭವಿಸುವ ಕ್ರಿಯೆ

ഉദാഹരണം : ಮನುಷ್ಯರು ಮಾಡಿದ ಪಾಪದ ಫಲವನ್ನು ಅನುಭವಿಸಬೇಕಾಗುವುದು

പര്യായപദങ്ങൾ : ಅನುಭವಿಸುವುದು


മറ്റ് ഭാഷകളിലേക്കുള്ള വിവർത്തനം :

सुख-दुख आदि का अनुभव करने की क्रिया।

मनुष्य का जन्म अपने कर्मों के फलों के भोग के लिए ही होता है।
भोग

Act of receiving pleasure from something.

delectation, enjoyment