അർത്ഥം : ಯಾವುದೋ ಒಂದಕ್ಕೆ ಅನುಭವ ಕಡಿಮೆಯಿರುವುದು ಅಥವಾ ಯಾರೋ ಒಬ್ಬರಿಗೆ ಅನುಭವ ಅಥವಾ ಜ್ಞಾನ ಇಲ್ಲದೆ ಇರುವುದು
ഉദാഹരണം :
ಅನುಭವಯಿಲ್ಲದ ಕಾರಣ ರಾಮನಿಗೆ ಕೆಲಸ ಸಿಗಲಿಲ್ಲ.
പര്യായപദങ്ങൾ : ಅನುಭವರಹಿತ, ಅನುಭವರಹಿತವಾದ, ಅನುಭವರಹಿತವಾದಂತ, ಅನುಭವರಹಿತವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತಹ, ಅನುಭವಹೀನ, ಅನುಭವಹೀನವಾದ, ಅನುಭವಹೀನವಾದಂತ, ಅನುಭವಹೀನವಾದಂತಹ, ನುರಿತ್ತಿಲ್ಲದ, ನುರಿತ್ತಿಲ್ಲದಂತ, ನುರಿತ್ತಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು
ഉദാഹരണം :
ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
പര്യായപദങ്ങൾ : ಅನನುಭವ, ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ
മറ്റ് ഭാഷകളിലേക്കുള്ള വിവർത്തനം :