പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನುಚಿತವಾದಂತಹ എന്ന വാക്കിന്റെ അർത്ഥവും ഉദാഹരണവും.

ಅನುಚಿತವಾದಂತಹ   ಗುಣವಾಚಕ

അർത്ഥം : ಯಾವುದು ಇಸ್ಲಾಂ ಧರ್ಮಶಾಸ್ತ್ರದಲ್ಲಿ ವರ್ಜಿಸಲಾಗಿದೆಯೋ ಅಥವಾ ತ್ಯಜಿಸಲಾಗಿದೆಯೋ

ഉദാഹരണം : ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ.

പര്യായപദങ്ങൾ : ಅಧರ್ಮದ, ಅಧರ್ಮದಂತ, ಅಧರ್ಮದಂತಹ, ಅನುಚಿತವಾದ, ಅನುಚಿತವಾದಂತ, ನಿಷಿದ್ಧ, ನಿಷಿದ್ಧವಾದ, ನಿಷಿದ್ಧವಾದಂತ, ನಿಷಿದ್ಧವಾದಂತಹ, ನಿಷೇಧಿತ, ನಿಷೇಧಿತವಾದ, ನಿಷೇಧಿತವಾದಂತ, ನಿಷೇಧಿತವಾದಂತಹ, ನಿಷೇಧಿಸಲಾದ, ನಿಷೇಧಿಸಲಾದಂತ, ನಿಷೇಧಿಸಲಾದಂತಹ, ನಿಷೇಧಿಸಲ್ಪಟ್ಟ, ನಿಷೇಧಿಸಲ್ಪಟ್ಟಂತ, ನಿಷೇಧಿಸಲ್ಪಟ್ಟಂತಹ


മറ്റ് ഭാഷകളിലേക്കുള്ള വിവർത്തനം :

जो इस्लाम धर्मशास्त्र में वर्जित या त्याज्य हो।

इस्लाम में सुअर का माँस खाना हराम कर्म है।
निषिद्ध, मुहर्रम, हराम

Forbidden by law.

banned, prohibited

അർത്ഥം : ನೈತಿಕವಾಗಿ ಇಲ್ಲದಿರುವುದು ಅಥವಾ ನೀತಿಗೆ ವಿರುದ್ದವಾಗಿರುವುದು

ഉദാഹരണം : ಇಂದು ಅನೈತಿಕತೆ ಹೆಚ್ಚಾಗುತ್ತಿದೆ.

പര്യായപദങ്ങൾ : ಅನೀತಿಪೂರ್ಣ, ಅನೀತಿಪೂರ್ಣವಾದ, ಅನೀತಿಪೂರ್ಣವಾದಂತ, ಅನೀತಿಪೂರ್ಣವಾದಂತಹ, ಅನುಚಿತ, ಅನುಚಿತವಾದ, ಅನುಚಿತವಾದಂತ, ಅನೈಚ್ಚಿಕ, ಅನೈಚ್ಚಿಕವಾದ, ಅನೈಚ್ಚಿಕವಾದಂತ, ಅನೈಚ್ಚಿಕವಾದಂತಹ, ಅನೈತಿಕ, ಅನೈತಿಕವಾದ, ಅನೈತಿಕವಾದಂತ, ಅನೈತಿಕವಾದಂತಹ, ದುಷ್ಟ, ದುಷ್ಟತನದ, ದುಷ್ಟತನದಂತ, ದುಷ್ಟತನದಂತಹ, ನೀತಿ ವಿರೋಧಿ, ನೀತಿ ವಿರೋಧಿಯಾದ, ನೀತಿ ವಿರೋಧಿಯಾದಂತ, ನೀತಿ ವಿರೋಧಿಯಾದಂತಹ, ನೀತಿ- ವಿರೋಧಿಯಾದ, ನೀತಿ-ವಿರೋಧಿ, ನೀತಿ-ವಿರೋಧಿಯಾದಂತ, ನೀತಿ-ವಿರೋಧಿಯಾದಂತಹ, ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ನೈತಿಕಹೀನ, ನೈತಿಕಹೀನವಾದ, ನೈತಿಕಹೀನವಾದಂತ, ನೈತಿಕಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें नैतिकता न हो या जो नैतिक न हो।

जब राष्ट्र के कर्णधार ही घूसखोरी, चोरी जैसे अनैतिक काम करेंगे तो इस देश का क्या होगा!।
अनीतिपूर्ण, अनुचित, अनैतिक, गलत, ग़लत, नीतिविरुद्ध, नैतिकताहीन

Deliberately violating accepted principles of right and wrong.

immoral

അർത്ഥം : ಯಾವುದು ಸಾಮಾಜಿಕ ಸ್ಥಿತಿಗತಿ ಅಥವಾ ನಡೆನುಡಿಗಳಲ್ಲಿ ಸ್ವೀಕೃತವಲ್ಲವೋ

ഉദാഹരണം : ನಿಮ್ಮಂತಹ ವ್ಯಕ್ತಿಗಳು ಈ ರೀತಿಯ ಅಸಭ್ಯವಾದ ಮಾತುಗಳನ್ನು ಆಡುವುದು ನಿಮಗೆ ಶೋಭೆಯಲ್ಲ.

പര്യായപദങ്ങൾ : ಅನುಚಿತ, ಅನುಚಿತವಾದ, ಅನುಚಿತವಾದಂತ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो सम्मानजनक या सामाजिक तौर पर स्वीकृत न हो।

आप जैसे व्यक्ति को अशोभनीय भाषा का प्रयोग नहीं करना चाहिए।
अशोभनीय

Not in keeping with accepted standards of what is right or proper in polite society.

Was buried with indecent haste.
Indecorous behavior.
Language unbecoming to a lady.
Unseemly to use profanity.
Moved to curb their untoward ribaldry.
indecent, indecorous, unbecoming, uncomely, unseemly, untoward