അർത്ഥം : ಒಂದೇ ಬಗೆಯ ಗುಣವನ್ನು ಹೊಂದಿರವ
ഉദാഹരണം :
ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.
പര്യായപദങ്ങൾ : ಅನುಗುಣ, ಅನುಗುಣವಾದಂತ, ಅನುಗುಣವಾದಂತಹ, ಒಂದೇ ತರಹದ, ಸಮಾನ ಮನಸ್ಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ
ഉദാഹരണം :
ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.
പര്യായപദങ്ങൾ : ಅನುರೂಪವಾದ, ಒಪ್ಪುವ, ತಕ್ಕುದಾದ, ಸಮಂಜಸವಾದ, ಹೊಂದಿಕೊಳ್ಳುವ
മറ്റ് ഭാഷകളിലേക്കുള്ള വിവർത്തനം :