അർത്ഥം : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
ഉദാഹരണം :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
പര്യായപദങ്ങൾ : ಕ್ರಮ, ಕ್ರಮಬದ್ದ, ಶ್ರೇಣಿ
മറ്റ് ഭാഷകളിലേക്കുള്ള വിവർത്തനം :
A following of one thing after another in time.
The doctor saw a sequence of patients.അർത്ഥം : ಮೇಲಿನಿಂದ ಕೆಳಗಿನ ಕ್ರಮ
ഉദാഹരണം :
ಅಕ್ಕ ನನಗೆ ಒಂದರಿಂದ ನೂರರವರೆಗೆ ಏರಿಕೆ ಕ್ರಮದಲ್ಲಿ ಅಂಕಿಗಳನ್ನು ಬರೆಸುತ್ತಿದ್ದಳು.
പര്യായപദങ്ങൾ : ಏರಿಕೆ ಕ್ರಮ, ಏರಿಕೆ-ಕ್ರಮ
മറ്റ് ഭാഷകളിലേക്കുള്ള വിവർത്തനം :