പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನುಕೂಲಕರವಾದ എന്ന വാക്കിന്റെ അർത്ഥവും ഉദാഹരണവും.

ಅನುಕೂಲಕರವಾದ   ಗುಣವಾಚಕ

അർത്ഥം : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು

ഉദാഹരണം : ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.

പര്യായപദങ്ങൾ : ಅನುಕೂಲಕರವಾದಂತ, ಅನುಕೂಲಕರವಾದಂತಹ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ


മറ്റ് ഭാഷകളിലേക്കുള്ള വിവർത്തനം :

जिसमें सुविधा हो।

अध्यापन संबंधी कोई भी काम मेरे लिए सुविधाजनक है।
आसान, सुविधाजनक, सुविधापूर्ण

Suited to your comfort or purpose or needs.

A convenient excuse for not going.
convenient

അർത്ഥം : ಒಬ್ಬರ ಸ್ವಭಾವಕ್ಕೆ ಹಿಡಿಸುವಂತಿರುವ ಅಥವಾ ಹಿತಕರವಾಗಿರುವ

ഉദാഹരണം : ಇಲ್ಲಿ ಅನುಕೂಲಕರವಾದ ವಾತವರಣವಿದೆ.

പര്യായപദങ്ങൾ : ಅನುಕೂಲಕರ, ಅನುಕೂಲಕರವಾದಂತ, ಅನುಕೂಲಕರವಾದಂತಹ


മറ്റ് ഭാഷകളിലേക്കുള്ള വിവർത്തനം :

जो किसी के अनुरूप या मुआफिक हो।

आपके अनुकूल कर्म करना मेरे वश में नहीं है।
उसका काम मुझे रास आता है।
अनुकूल, अनुगत, अनुरूप, अनुसर, अनुसार, अविरुद्ध, अविरोधी, प्रवण, माफ़िक, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, मुवाफिक, रास

അർത്ഥം : ಯಾರೋ ಒಬ್ಬರಿಗೆ ಲಾಭವಾಗಿರುವುದು

ഉദാഹരണം : ರಮೇಶನು ಈ ಬಾರಿ ಲಾಭದಾಯಕವಾದ ವ್ಯವಹಾರಕ್ಕೆ ಕೈ ಹಾಕಿದ್ದಾನೆ ಈ ಯೋಜನೆಯಿಂದ ಹಲವಾರು ಜನರಿಗೆ ಲಾಭವಾಗಿದೆ ಗ್ರಾಮ ವಿಕಾಸ ಯೋಜನೆಯಿಂದ ಹಲವಾರು ಗ್ರಾಮಸ್ಥರಿಗೆ ಅನುಕೂಲಕರವಾಗಿರುವುದರಿಂದ ಸರ್ಕಾರ ನೀತಿಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

പര്യായപദങ്ങൾ : ಪ್ರಯೋಜನಕಾರಿಯಾದ, ಲಾಭದಾಯಕವಾದ


മറ്റ് ഭാഷകളിലേക്കുള്ള വിവർത്തനം :

जिसे लाभ प्राप्त हुआ हो।

ग्राम विकास योजनाओं द्वारा लाभान्वित ग्रामीण, सरकार की नीति से बहुत प्रसन्न हैं।
लाभ प्राप्तकर्ता, लाभांवित, लाभान्वित