അർത്ഥം : ಅನಿಷ್ಟದ ಸೂಚನೆಯನ್ನು ನೀಡುವಂತಹ
ഉദാഹരണം :
ಶುಭ ಕಾರ್ಯದ ಸಮಯದಲ್ಲಿ ಸೀನು ಬಂದರೆ ಅದನ್ನು ಅನಿಷ್ಟಸೂಚಕ ಎಂದು ನಂಬಲಾಗುತ್ತದೆ.
പര്യായപദങ്ങൾ : ಅನಿಷ್ಟಸೂಚಕ, ಅನಿಷ್ಟಸೂಚಕವಾದಂತ, ಅನಿಷ್ಟಸೂಚಕವಾದಂತಹ
മറ്റ് ഭാഷകളിലേക്കുള്ള വിവർത്തനം :
Presaging ill fortune.
Ill omens.