അർത്ഥം : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
ഉദാഹരണം :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
പര്യായപദങ്ങൾ : ಇಕ್ಕಟಿನ, ಸಂದಿಗ್ಧತೆ
മറ്റ് ഭാഷകളിലേക്കുള്ള വിവർത്തനം :
The state of being unsure of something.
doubt, doubtfulness, dubiety, dubiousness, incertitude, uncertainty