പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನಿವಾರ್ಯ എന്ന വാക്കിന്റെ അർത്ഥവും ഉദാഹരണവും.

ಅನಿವಾರ್ಯ   ಗುಣವಾಚಕ

അർത്ഥം : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ

ഉദാഹരണം : ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.

പര്യായപദങ്ങൾ : ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವ, ನಡೆಯುವಂತ, ನಡೆಯುವಂತಹ


മറ്റ് ഭാഷകളിലേക്കുള്ള വിവർത്തനം :

जो टले नहीं, अवश्य ही हो।

हर जन्म लेनेवाले जीव की मृत्यु अवश्यंभावी है।
अटल, अटलनीय, अनिवार्य, अबाध्य, अमिट, अवश्यंभावी, अवश्यम्भावी, अवाय, अवारण, अवारणीय, अवार्य, तय

Invariably occurring or appearing.

The inevitable changes of the seasons.
inevitable

അർത്ഥം : ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾರದ ಸ್ಥಿತಿ

ഉദാഹരണം : ಸಾಕ್ಷ್ಯಾಧಾರಗಳ ಸಮೇತ ಆತನು ಕಳ್ಳತನ ಮಾಡಿ ಸಿಕ್ಕಿಕೊಂಡಿರುವುದರಿಂದ ಅವನು ಅನಿವಾರ್ಯವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಯಿತು.

പര്യായപദങ്ങൾ : ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಅಪರಿಹಾರ್ಯ, ಅಪರಿಹಾರ್ಯವಾದ, ಅಪರಿಹಾರ್ಯವಾದಂತ, ಅಪರಿಹಾರ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जिसे लेना,रखना या मानना बिलकुल आवश्यक हो।

पाँचवा प्रश्न अनिवार्य है।
अनिवार्य, अपरिहार्य, परमावश्यक, लाजमी, लाज़मी, लाज़िम, लाज़िमी, लाजिम, लाजिमी

Required by rule.

In most schools physical education is compulsory.
Attendance is mandatory.
Required reading.
compulsory, mandatory, required