അർത്ഥം : ನಿದ್ದೆ ಬಾರದೆ ಇರುವ ಸ್ಥಿತಿ ಅಥವಾ ನಿದ್ರೆಯ ಅಭಾವ
ഉദാഹരണം :
ತುಂಬಾ ಸಮಯದ ವರೆಗೂ ನಿದ್ದೆ ಬಾರದೆ ಇರುವುದು ಹಿಂಸೆ ಆಗುವುದು.
പര്യായപദങ്ങൾ : ನಿದ್ದೆ ಬಾರದ, ನಿದ್ರೆ ಬಾರದ
മറ്റ് ഭാഷകളിലേക്കുള്ള വിവർത്തനം :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.അർത്ഥം : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು
ഉദാഹരണം :
ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.
പര്യായപദങ്ങൾ : ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ, ಅನಿದ್ರೆ ರೋಗ
മറ്റ് ഭാഷകളിലേക്കുള്ള വിവർത്തനം :
एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।
अनिद्रा से पीड़ित रोगी खाट पर करवटें बदल रहा था।An inability to sleep. Chronic sleeplessness.
insomnia