അർത്ഥം : ಯಾವುದೇ ವಿಷಯ ಅಥವಾ ಸಂಗತಿಗಳಲ್ಲಿ ಆಸಕ್ತಿ ಇಲ್ಲದಿರುವುದು
ഉദാഹരണം :
ಈ ವಿಷಯದಲ್ಲಿ ಅನಾಸಕ್ತನಾದ ಕಾರಣ ನನಗೆ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿಲ್ಲ.
പര്യായപദങ്ങൾ : ಅನಾಸಕ್ತನಾದ, ಅನಾಸಕ್ತನಾದಂತ, ಅನಾಸಕ್ತನಾದಂತಹ, ಆಸಕ್ತಿಯಿಲ್ಲದ, ಆಸಕ್ತಿಯಿಲ್ಲದಂತ, ಆಸಕ್ತಿಯಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Showing lack of emotional involvement.
Adopted a degage pose on the arm of the easy chair.