പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅನಪೇಕ್ಷಿತ എന്ന വാക്കിന്റെ അർത്ഥവും ഉദാഹരണവും.

ಅನಪೇಕ್ಷಿತ   ನಾಮಪದ

അർത്ഥം : ಅಪೇಕ್ಷೆ ಇಲ್ಲದೆ ಇರುವ ಸ್ಥಿತ ಅಥವಾ ಭಾವನೆ

ഉദാഹരണം : ಸಾಕ್ಷಾತ್ಕಾರ ಪಡೆಯುವವರಲ್ಲಿ ಅಪೇಕ್ಷೆ ಇರಬಾರದೆಂದು ಬಯಸುತ್ತಾರೆ.

പര്യായപദങ്ങൾ : ಅಪೇಕ್ಷೆಯಿಲ್ಲದ, ನಿರಪೇಕ್ಷ


മറ്റ് ഭാഷകളിലേക്കുള്ള വിവർത്തനം :

निरपेक्ष होने की अवस्था या भाव।

साक्षात्कार लेने वालों से निरपेक्षता की अपेक्षा की जाती है।
अनपेक्षता, अनपेक्षत्व, अनपेक्षा, अनवकांक्षा, अपक्षपात, उदासीनता, तटस्थता, निरपेक्षता, पक्षपातशून्यता, पक्षपातहीनता

An inclination to weigh both views or opinions equally.

impartiality, nonpartisanship

ಅನಪೇಕ್ಷಿತ   ಗುಣವಾಚಕ

അർത്ഥം : ಬಯಸದ ಅಥವಾ ಬೇಡದ

ഉദാഹരണം : ಮೋಹನನು ಪರೀಕ್ಷೆಯಲ್ಲಿ ಅನುತ್ತೀರ್ಣನಾದುದು ಅನಪೇಕ್ಷಿತ.

പര്യായപദങ്ങൾ : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪ್ರಾಯಶಿತ, ಅಪ್ರಾಯಶಿತವಾದ, ಅಪ್ರಾಯಶಿತವಾದಂತ, ಅಪ್ರಾಯಶಿತವಾದಂತಹ, ನಿರಪೇಕ್ಷಿತ, ನಿರಪೇಕ್ಷಿತವಾದ, ನಿರಪೇಕ್ಷಿತವಾದಂತ, ನಿರಪೇಕ್ಷಿತವಾದಂತಹ, ಪ್ರಾಯಶಿತವಲ್ಲದ, ಪ್ರಾಯಶಿತವಲ್ಲದಂತ, ಪ್ರಾಯಶಿತವಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जो अपेक्षित न हो।

मोहन जैसा छात्र भी अनपेक्षित रूप से परीक्षा में फेल हो गया।
अनपेक्षित, अप्रत्याशित, निरपेक्षित

അർത്ഥം : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ

ഉദാഹരണം : ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.

പര്യായപദങ്ങൾ : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ


മറ്റ് ഭാഷകളിലേക്കുള്ള വിവർത്തനം :

जिसकी इच्छा न की गई हो या जो इच्छित न हो।

कभी-कभी किसी अनचाही वस्तु की प्राप्ति सुखदायक होती है।
अचाहा, अनचाहत, अनचाहा, अनचीत, अनचीता, अनपेक्षित, अनभिलषित, अनिच्छित, अनिष्ट, अनीठ, अनीप्सित, अमनोरथ, अवांछित

അർത്ഥം : ಯಾವುದೋ ಒಂದರ ಮೇಲೆ ಗಮನ ಹರಿಸಿರುವ ಅಥವಾ ಅದರ ಮೇಲೆ ಅಪೇಕ್ಷೆ ಇಟ್ಟಿಕೊಳ್ಳದ

ഉദാഹരണം : ಇದು ಅನಪೇಕ್ಷಿತ ವಿಷಯ ಆದರೆ ಇದರ ಮೇಲೆ ಹೆಚ್ಚಿನ ಗಮನ ನೀಡುವುದು ಅವಶ್ಯ.

പര്യായപദങ്ങൾ : ಅಪೇಕ್ಷಿಸದ


മറ്റ് ഭാഷകളിലേക്കുള്ള വിവർത്തനം :

जिसके तरफ़ ध्यान दिया गया हो या जिसकी उपेक्षा न की गयी हो।

यह अनुपेक्षित मामला है, लेकिन इस पर और अधिक ध्यान देने की आवश्यकता है।
अनवहेलित, अनुपेक्षित, अवेक्षित

Having needed care and attention.

Well-cared-for children.
cared-for