അർത്ഥം : ಯಾವುದೇ ರೀತಿಯ ಅನುಕೂಲಗಳು ಇಲ್ಲದಿರುವ ವಾತಾವರಣ ಅಥವಾ ಸ್ಥಿತಿ
ഉദാഹരണം :
ಅನನುಕೂಲಕರ ಸಾರಿಗೆ ಸಂಪರ್ಕದ ಕಾರಣ ಈಗಲೂ ಹಳ್ಳಿಗಳಿಗೆ ಪ್ರಯಾಣಿಸುವುದು ಕಷ್ಟದ ಸಂಗತಿ.
പര്യായപദങ്ങൾ : ಅನನುಕೂಲವಾಗಿರುವ, ಅನನುಕೂಲವಾಗಿರುವಂತ
മറ്റ് ഭാഷകളിലേക്കുള്ള വിവർത്തനം :
Not suited to your comfort, purpose or needs.
It is inconvenient not to have a telephone in the kitchen.