പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಧೀನ എന്ന വാക്കിന്റെ അർത്ഥവും ഉദാഹരണവും.

ಅಧೀನ   ನಾಮಪದ

അർത്ഥം : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ഉദാഹരണം : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

പര്യായപദങ്ങൾ : ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


മറ്റ് ഭാഷകളിലേക്കുള്ള വിവർത്തനം :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

അർത്ഥം : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ഉദാഹരണം : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

പര്യായപദങ്ങൾ : ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


മറ്റ് ഭാഷകളിലേക്കുള്ള വിവർത്തനം :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ಅಧೀನ   ಗುಣವಾಚಕ

അർത്ഥം : ಯಾವುದು ನಮ್ಮ ಅಧಿಕಾರಕ್ಕೆ ಬಂದಿದ್ದೆಯೋ

ഉദാഹരണം : ಅವನು ತನ್ನ ಸ್ವಾಧೀನದಲ್ಲಿ ಇದ್ದ ಜಮೀನನ್ನು ಉಳುಮೆ ಮಾಡುತ್ತಿದ್ದ.

പര്യായപദങ്ങൾ : ಅಧೀನದಲ್ಲಿದ್ದ, ಅಧೀನದಲ್ಲಿದ್ದಂತ, ಅಧೀನದಲ್ಲಿದ್ದಂತಹ, ಸ್ವಾಧೀನದಲ್ಲಿದ್ದ, ಸ್ವಾಧೀನದಲ್ಲಿದ್ದಂತ, ಸ್ವಾಧೀನದಲ್ಲಿದ್ದಂತಹ


മറ്റ് ഭാഷകളിലേക്കുള്ള വിവർത്തനം :

अधिकार में आया हुआ।

वह अपने अधिकारस्थ ज़मीन पर खेती कर रहे हैं।
अधिकारस्थ

അർത്ഥം : ಬೇರೆಯವರ ವಶದಲ್ಲಿರುವ

ഉദാഹരണം : ಭಾರತ ಹಲವು ವರ್ಷಗಳು ಬ್ರಿಟಿಷರ ಅಧೀನ ದೇಶವಾಗಿತ್ತು


മറ്റ് ഭാഷകളിലേക്കുള്ള വിവർത്തനം :

जो किसी के वश में हो।

भारत बहुत समय तक अंग्रेजों के अधीन था।
अधीन, आधीन

Subject or submissive to authority or the control of another.

A subordinate kingdom.
subordinate