അർത്ഥം : ಅಧಿಕಾರಯುತ್ತತೆಗೆ ಸಂಬಂಧಿಸಿದ
ഉദാഹരണം :
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
പര്യായപദങ്ങൾ : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತಹ
അർത്ഥം : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
ഉദാഹരണം :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
പര്യായപദങ്ങൾ : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
ഉദാഹരണം :
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
പര്യായപദങ്ങൾ : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಧಿಕಾರಯುತ್ತತೆಗೆ ಸಂಬಂಧಿಸಿದ
ഉദാഹരണം :
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
പര്യായപദങ്ങൾ : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತಹ
മറ്റ് ഭാഷകളിലേക്കുള്ള വിവർത്തനം :
Of or relating to or resembling a bureaucrat or bureaucracy.
His bureaucratic behavior annoyed his colleagues.