അർത്ഥം : ಅಧಿಕಾರಿಶಾಹಿ ವ್ಯವಸ್ಥೆಯಲ್ಲಿಯ ಸೂಕ್ಷ್ಮ ದೃಷ್ಟಿ ಮತ್ತು ಸ್ವಂತ ವಿವೇಚನೆ ಇಲ್ಲದೆ ಕೇವಲ ಸಂಪ್ರದಾಯ ಪೂರ್ವನಿದರ್ಶನ ಹಾಗೂ ಬರಡು ನಿಯಮಗಳನ್ನು ಯಾಂತ್ರಿಕವಾಗಿ ಅನುಸರಿಸಿ ಕೆಲಸ ಮಾಡುವ ಅಧಿಕಾರಿ
ഉദാഹരണം :
ಹಲವಾರು ಮಹತ್ವಪೂರ್ಣ ಯೋಜನೆಗಳ ಮೇಲೆ ಅಧಿಕಾರಿಗಳ ಕೆಟ್ಟ ದೃಷ್ಟಿ ಬೀಳುತ್ತದೆ
മറ്റ് ഭാഷകളിലേക്കുള്ള വിവർത്തനം :
वह तंत्र जिसमें मनमाने तरीके से उपेक्षा करते हुए कोई कार्य आदि अशृंखलाबद्ध तरीके से लटका रहता है यानि समय पर पूरा नहीं होता है या आवश्यकता से अधिक समय लेने वाली शासन प्रणाली।
कई सारी महत्त्वपूर्ण योजनाओं पर लालफीताशाही का बुरा असर पड़ रहा है।അർത്ഥം : ರಾಜ್ಯ ಶಾಸನ ಮುಂತಾದವುಗಳಲ್ಲಿ ಅಧಿಕಾರಯಾಗಿದ್ದು ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಅಧಿಕಾರ ದೊರೆಯುವುದು
ഉദാഹരണം :
ಸ್ವಿಸ್ ಅಧಿಕಾರಿಗಳ ಖಾತೆಯಿರುವ ಜನರ ಹೆಸರನ್ನು ಸಾರ್ವಜಿಕವಾಗಿ ಘೋಷಿಸಲು ಸಾಧ್ಯವಿಲ್ಲವೆಂದು ನಿಯಮ ಹಾಕಿದರು.
മറ്റ് ഭാഷകളിലേക്കുള്ള വിവർത്തനം :
राज्य, शासन आदि का वह अधिकारी जिसे किसी क्षेत्र या विभाग में अधिकार प्राप्त हो।
स्विस प्राधिकारियों ने खातेदारों के नाम सार्वजनिक न करने की शर्त रखी है।അർത്ഥം : ಯಾರೋ ಒಬ್ಬ ವ್ಯಕ್ತಿಯು ಯಾವುದೇ ಕೆಲಸ ಅಥವಾ ವಿಷಯದ ಬಗ್ಗೆ ಚನ್ನಾಗಿ ಅನುಭವ ಅಥವಾ ಜ್ಞಾನ ಹೊಂದಿದ್ದು ಮತ್ತು ಅವರು ಸಾಧಾರಣವಾಗಿದ್ದರೂ ಎಲ್ಲರಿಗೂ ಅವರು ಮಾನ್ಯ ವ್ಯಕ್ತಿಯಾಗಿರುತ್ತಾರೆ
ഉദാഹരണം :
ಇಲ್ಲಿ ಅಧಿಕಾರಿಗಳ ಸಹಿ ಹಾಕುವುದು ಅವಶ್ಯಕವಾಗಿದೆ.
മറ്റ് ഭാഷകളിലേക്കുള്ള വിവർത്തനം :
कोई ऐसा व्यक्ति जिसे किसी कार्य या विषय का बहुत अच्छा अनुभव या ज्ञान हो और इसीलिए जिसका मत साधारणतः सबके लिए मान्य होता हो।
यहाँ पर प्राधिकारी के हस्ताक्षर आवश्यक है।അർത്ഥം : ಯಾವುದೋ ದೊಡ್ಡ ಪದವಿಯಲ್ಲಿ ಕೆಲಸ ಮಾಡುತ್ತಿರವ ವ್ಯಕ್ತಿ
ഉദാഹരണം :
ಶ್ಯಾಮನ ತಂದೆ ಸೈನ್ಯದ ವಿಭಾಗದಲ್ಲಿ ತುಂಬಾ ದೊಡ್ಡ ಅಧಿಕಾರಿಯಾಗಿದ್ದಾರೆ
പര്യായപദങ്ങൾ : ಅಫೀಸರು
മറ്റ് ഭാഷകളിലേക്കുള്ള വിവർത്തനം :
Someone who is appointed or elected to an office and who holds a position of trust.
He is an officer of the court.അർത്ഥം : ಯಾರ ಕೈಯಲ್ಲಿ ಅಧಿಕಾರ ಇರುವುದೋ
ഉദാഹരണം :
ಅಧಿಕಾರಯುಕ್ತ ಬ್ರಿಟೀಷರು ಗುಲಾಮರನ್ನಾಗಿ ಮಾಡಿದ ಭಾರತೀಯರ ಮೇಲೆ ತುಂಬಾ ದಬ್ಬಾಳಿಕೆ ಮಾಡಿದರು.
പര്യായപദങ്ങൾ : ಅಧಿಕಾರಯುಕ್ತ
മറ്റ് ഭാഷകളിലേക്കുള്ള വിവർത്തനം :
वह जिसके हाथ में सत्ता हो।
अंग्रेज सत्ताधारियों ने गुलाम भारतीयों पर बहुत ज़ुल्म किये।(usually plural) persons who exercise (administrative) control over others.
The authorities have issued a curfew.അർത്ഥം : ಯಾರಿಗೆ ವಿಶೇಷ ಯೋಗ್ಯತೆ ಅಥವಾ ಕ್ಷಮತೆ ಪ್ರಾಪ್ತಿಯಾಗಿದೆಯೋ
ഉദാഹരണം :
ಈ ನೌಕರಿಯ ಅಧಿಕಾರಿ ಇವರಲ್ಲಿ ಯಾರು ಅಲ್ಲ.
മറ്റ് ഭാഷകളിലേക്കുള്ള വിവർത്തനം :
वह जिसे कोई विशेष योग्यता या क्षमता प्राप्त हो।
इस नौकरी का अधिकारी इनमें से कोई भी नहीं है।അർത്ഥം : ಯಾರೋ ಒಬ್ಬ ಅಧಿಕಾರಿಯ ಮೂಲಕ ಅಥವಾ ಅಧಿಕಾರಿದಿಂದ ಹೇಳಿರುವ ಅಥವಾ ಮಾಡಿರುವ
ഉദാഹരണം :
ಕಚೇರಿಯ ಮೂಲಕ ಅಧಿಕಾರಿ ನಿಯಮವನ್ನು ಚಾಲ್ತಿಗೆ ತಂದರು.
പര്യായപദങ്ങൾ : ಅಧಿಕೃತ ಅಧಿಕಾರಿ
മറ്റ് ഭാഷകളിലേക്കുള്ള വിവർത്തനം :
किसी शासकीय अधिकारी के द्वारा या अधिकारपूर्वक कहा या किया हुआ।
मुख्यमन्त्री कार्यालय द्वारा आधिकारिक सूचना जारी की गयी।അർത്ഥം : ಯಾರೋ ಒಬ್ಬರ ಭೂಮಿ ಅಥವಾ ಮನೆಯಲ್ಲಿ ಉಳಿದುಕೊಂಡು ಅದರ ಉಪಯೋಗವನ್ನು ಮಾಡಿಕೊಳ್ಳುವಂತಹ
ഉദാഹരണം :
ಸರ್ಕಾರದ ಮನೆಗಳನ್ನು ಅಧಿಕಾರಿಗಳು ದುರುಪಯೋಗವನ್ನು ಮಾಡಿಕೊಳ್ಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :