അർത്ഥം : ಅಧಿಕಾರಹೀನವಾಗುವಂತ ಅವಸ್ಥೆ ಅಥವಾ ಅಧಿಕಾರಿಯಾಗದ ಅಥವಾ ಪ್ರಭುತ್ವದ ಕೊರತೆ
ഉദാഹരണം :
ಈ ಸಂಪತ್ತು ಅಥವಾ ಐಶ್ವರ್ಯದ ಮೇಲೆ ಅವನ ಅಧಿಕಾರವಿಲ್ಲ ಎಂಬುದು ದೃಢವಾದ ನಂತರ ಅವನು ಅವನ ಅಧಿಕಾರ ಅಥವಾ ಬಾದ್ಯಸ್ತಿಕೆಯನ್ನು ಬಿಡಬೇಕಾಯಿತು.
പര്യായപദങ്ങൾ : ಅಧಿಕರರಹಿತವಾದವ, ಅಧಿಕಾರರಹಿತ, ಅಧಿಕಾರವಿಲ್ಲದವ, ಅನಧಿಕಾರ, ಪ್ರಭುತ್ವವಿಲ್ಲದ, ಶಕ್ತಿ ಇಲ್ಲದ, ಶಕ್ತಿಹೀನ
മറ്റ് ഭാഷകളിലേക്കുള്ള വിവർത്തനം :
अधिकारहीन होने की अवस्था या अधिकार का न होना या प्रभुत्व का अभाव।
इस संपत्ति पर उसकी अधिकारहीनता साबित होने पर उसे अपना दावा छोड़ना पड़ा।The quality of lacking strength or power. Being weak and feeble.
impotence, impotency, powerlessnessഅർത്ഥം : ಯಾರಿಗೆ ಅಧಿಕಾರವಿಲ್ಲವೋ
ഉദാഹരണം :
ಮನೆಯಲ್ಲಿ ಅಧಿಕಾರ ಹೀನವಾದ ವ್ಯಕ್ತಿ ಯಾವದೊಂದು ಕೆಲಸ ಮಾಡುವ ಅಥವಾ ಎರಡನೆಯವರಿಂದ ಕೆಲಸ ಮಾಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.
പര്യായപദങ്ങൾ : ಅಧಿಕಾರ ಹೀನ, ಅಧಿಕಾರ ಹೀನವಾದ, ಅಧಿಕಾರ ಹೀನವಾದಂತ, ಅಧಿಕಾರ ಹೀನವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗೆ ಅಧಿಕಾರವಿಲ್ಲವೋ
ഉദാഹരണം :
ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.
പര്യായപദങ്ങൾ : ಅಧಿಕಾರ ರಹಿತ, ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :
जो अधिकार से हीन हो।
अधिकार रहित व्यक्ति चाहकर भी कुछ नहीं कर सकता।Lacking power.
powerlessഅർത്ഥം : ಅಧಿಕಾರ ಇಲ್ಲದಿರುವ ಸ್ಥಿತಿ ಅಥವಾ ಕೆಲಸ
ഉദാഹരണം :
ಅಧಿಕಾರವಿಲ್ಲದ ಕೆಲಸವನ್ನು ಯಾರೂ ಮಾಡುವುದಿಲ್ಲ.
പര്യായപദങ്ങൾ : ಅಧಿಕಾರವಿರದ
മറ്റ് ഭാഷകളിലേക്കുള്ള വിവർത്തനം :