പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಧಿಕಾರ ಪತ್ರ എന്ന വാക്കിന്റെ അർത്ഥവും ഉദാഹരണവും.

ಅಧಿಕಾರ ಪತ್ರ   ನಾಮಪದ

അർത്ഥം : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

ഉദാഹരണം : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

പര്യായപദങ്ങൾ : ಅಪ್ಪಣೆ, ವಾರೆಂಟು


മറ്റ് ഭാഷകളിലേക്കുള്ള വിവർത്തനം :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

അർത്ഥം : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

ഉദാഹരണം : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

പര്യായപദങ്ങൾ : ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರವಾನೆ, ಪರ್ಮಿಟ್ಟು


മറ്റ് ഭാഷകളിലേക്കുള്ള വിവർത്തനം :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

അർത്ഥം : ಯಾರೋ ಒಬ್ಬರ ಸ್ಥಿರವಾದ ಸಂಪತ್ತು ಅಥವಾ ಭೂಮಿಯನ್ನು ಅನುಭವಿಸುತ್ತಿದ್ದು ಅದರ ಪತ್ರ ಮಾಲೀಕನಿಂದ ವ್ಯಕ್ತಿ ಅಥವಾ ಗುತ್ತಿಗೆದಾರನಿಗೆ ದೊರೆಯುವುದು

ഉദാഹരണം : ಗ್ರಾಮದ ಹಿರಿಯರು ಹಳ್ಳಿಯ ಎಲ್ಲಾ ಅಧಿಕಾರ ಪತ್ರವನ್ನು ತನ್ನ ಹತ್ತಿರದ ಸಂಬಂಧಿಗಳಿಗೆ ನೀಡಿದರು.

പര്യായപദങ്ങൾ : ತ್ರಾಮಪಟ್ಟ


മറ്റ് ഭാഷകളിലേക്കുള്ള വിവർത്തനം :

किसी स्थावर सम्पत्ति या भूमि के उपभोग का वह पत्र जो स्वामी की ओर से असामी या ठेकेदार को मिलता है।

ग्राम-प्रधान ने गाँव के सभी तालाबों का पट्टा अपने सगे-संबंधियों को दिया है।
इजारा, पटा, पट्टा, लीज

The right to hold property. Part of an ancient hierarchical system of holding lands.

land tenure, tenure

അർത്ഥം : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ನೀಡಿರುವ ಸ್ವಾತಂತ್ರ್ಯದ ಪತ್ರ

ഉദാഹരണം : ನೀವು ನಿಮ್ಮ ಅಧಿಕಾರ ಪತ್ರವನ್ನು ನನಗೆ ತೋರಿಸುವಿರ.


മറ്റ് ഭാഷകളിലേക്കുള്ള വിവർത്തനം :

वह पत्र जिसके अनुसार किसी को कोई कार्य करने का स्वत्व प्राप्त हो।

क्या आप मुझे अपना अधिकारपत्र दिखा सकते हैं?
अधिकार-पत्र, अधिकारपत्र, चार्टर

A document giving an official instruction or command.

authorisation, authorization, mandate