അർത്ഥം : ಯಾವುದೇ ವಸ್ತು ಅಥವಾ ಸಂಗತಿಯ ಹೆಚ್ಚುವರಿ ಅಂಶವನ್ನು ಗುರುತಿಸುವುದು
ഉദാഹരണം :
ನೀರಿನಲ್ಲಿ ಅಧಿಕಾಂಶ ಉಪ್ಪಿನ ಪ್ರಮಾಣವಿದ್ದರೆ ನೀರು ಗಡುಸಾಗಿರುತ್ತವೆ.
പര്യായപദങ്ങൾ : ಅಧಿಕಭಾಗ, ಬಹುಭಾಗ, ಹೆಚ್ಚುಪಾಲು
മറ്റ് ഭാഷകളിലേക്കുള്ള വിവർത്തനം :
किसी वस्तु आदि का आधे से अधिक भाग।
बाढ़ के कारण पूर्वांचल का अधिकांश पानी में डूब गया है।അർത്ഥം : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ
ഉദാഹരണം :
ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.
പര്യായപദങ്ങൾ : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕವಾದ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ
മറ്റ് ഭാഷകളിലേക്കുള്ള വിവർത്തനം :
Greater in number or size or amount.
A major portion (a majority) of the population.