അർത്ഥം : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ
ഉദാഹരണം :
ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.
പര്യായപദങ്ങൾ : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕಾಂಶ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ
മറ്റ് ഭാഷകളിലേക്കുള്ള വിവർത്തനം :
Greater in number or size or amount.
A major portion (a majority) of the population.അർത്ഥം : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
ഉദാഹരണം :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
പര്യായപദങ്ങൾ : ಅಧಿಕ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
Further or added.
Called for additional troops.