അർത്ഥം : ವಾಕ್ಯ ಒಂದರಲ್ಲಿ ಬರುವ, ಕ್ರಿಯಾ ಪದಗುಚ್ಚದಿಂದ ಸೂಚಿತವಾದ ಕ್ರಿಯೆಯು ನಡೆಯುವ ಸ್ಥಳ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸುವ ವಿಭಕ್ತಿ ಸಂಬಂಧ
ഉദാഹരണം :
ಕನ್ನಡದಲ್ಲಿ - ಅಲ್ಲಿ ಎನ್ನುವುದು ಸಪ್ತಮಿ ವಿಭಕ್ತಿಯ ಸೂಚಕ ಪ್ರತ್ಯಯ.
പര്യായപദങ്ങൾ : ಅಧಿಕರಣ ವಿಭಕ್ತಿ ಪ್ರತ್ಯಯ, ಸಪ್ತಮಿ ವಿಭಕ್ತಿ, ಸಪ್ತಮಿ ವಿಭಕ್ತಿ ಪ್ರತ್ಯಯ
മറ്റ് ഭാഷകളിലേക്കുള്ള വിവർത്തനം :
The semantic role of the noun phrase that designates the place of the state or action denoted by the verb.
locative, locative role