അർത്ഥം : ನೀರು ಅಥವಾ ಯಾವುದಾದರು ದ್ರವ ಪದಾರ್ಥದಲ್ಲಿ ಹಾಕುವ ಕ್ರಿಯೆ
ഉദാഹരണം :
ಸ್ವಾಮೀಜಿಯು ನೀರು ಕುಡಿಯುವುದಕ್ಕಾಗಿ ಕಮಂಡಲವನ್ನು ನದಿಯಲ್ಲಿ ಮುಳುಗಿಸಿದರು.
പര്യായപദങ്ങൾ : ಮುಳುಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
ഉദാഹരണം :
ಹಡಗು ಸುಮುದ್ರದಲ್ಲಿ ಮುಳುಗಿತು.
പര്യായപദങ്ങൾ : ತಳಸೇರು, ಮುಳುಗಿಹೋಗು, ಮುಳುಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ
ഉദാഹരണം :
ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.
പര്യായപദങ്ങൾ : ತಣಿಸು
മറ്റ് ഭാഷകളിലേക്കുള്ള വിവർത്തനം :
छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।
शिकारी आखेट करने के लिए शस्त्रों को जहर में बुझा रहा है।