പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅತ್ಯಾಚಾರ എന്ന വാക്കിന്റെ അർത്ഥവും ഉദാഹരണവും.

ಅತ್ಯಾಚಾರ   ನಾಮಪದ

അർത്ഥം : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

ഉദാഹരണം : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

പര്യായപദങ്ങൾ : ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ


മറ്റ് ഭാഷകളിലേക്കുള്ള വിവർത്തനം :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

അർത്ഥം : ಬೇರೆಯವರು ಮಾಡುತ್ತಿರುವ ಅತ್ಯಾಚಾರವನ್ನು ಸಹಿಸುತ್ತಾ ಸುಮ್ಮನಿರುವ ಸಂಕಲ್ಪ ಮಾಡಿರುವುದು

ഉദാഹരണം : ಇಂದಿಗೂ ಕೆಲವು ಖೈದಿ ಕೆಲಸಗಾರರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಸಹಿಸಿಕೊಳ್ಳುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

चुपचाप दूसरों का अत्याचार सहने का संकल्प।

आज भी कुछ बँधुआ मजदूर कपोतव्रत धारण कर लेते हैं।
कपोतव्रत

അർത്ഥം : ಕಷ್ಟ ನೀಡುವ ಕ್ರಿಯೆ

ഉദാഹരണം : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

പര്യായപദങ്ങൾ : ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ


മറ്റ് ഭാഷകളിലേക്കുള്ള വിവർത്തനം :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

അർത്ഥം : ಯಾರೋ ಒಬ್ಬರ ಇಚ್ಚೆಗೆ ವಿರುದ್ದವಾಗಿ, ಬಲವಂತದಿಂದ ಸಂಭೋಗಿಸುವುದು

ഉദാഹരണം : ಬಲಾತ್ಕಾರದ ಶಿಕ್ಷೆ ಮೃತ್ಯುದಂಡವಾಗಬೇಕು

പര്യായപദങ്ങൾ : ಬಲಾತ್ಕಾರ, ಲೈಂಗಿಕ ಕಿರುಕುಳ


മറ്റ് ഭാഷകളിലേക്കുള്ള വിവർത്തനം :

किसी के साथ उसकी इच्छा के विरुद्ध किया जानेवाला बलपूर्वक सम्भोग।

बलात्कार की सजा मृत्युदण्ड होनी चाहिए।
प्रमाथ, बलात्कार, बलात्सङ्ग, रेप, सतीत्व हरण, सतीत्वहरण, हठ संभोग

അർത്ഥം : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

ഉദാഹരണം : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

പര്യായപദങ്ങൾ : ಅದ್ಭುತ ಸಂಗತಿ, ಅನ್ಯಾಯ, ಕೋಪ, ವಿಪತ್ತು, ಸಂಕಟ, ಸಿಟ್ಟು


മറ്റ് ഭാഷകളിലേക്കുള്ള വിവർത്തനം :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब