പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅತ್ಯಧಿಕ എന്ന വാക്കിന്റെ അർത്ഥവും ഉദാഹരണവും.

ಅತ್ಯಧಿಕ   ನಾಮಪದ

അർത്ഥം : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ

ഉദാഹരണം : ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.

പര്യായപദങ്ങൾ : ಅಪರಿಮಿತತೆ, ಪುಷ್ಕಲತೆ, ವಿಪುಲತೆ, ಹೇರಳವಾಗಿರುವಿಕೆ


മറ്റ് ഭാഷകളിലേക്കുള്ള വിവർത്തനം :

अत्यधिक होने की अवस्था या भाव।

मधुमेह के कारण रक्त में चीनी की अत्यधिकता हो जाती है।
अतिशयता, अत्यधिकता, अत्यर्थ, प्रचुरता, प्राचुर्य, विपुलता

The property of being extremely abundant.

The profusion of detail.
The idiomatic richness of English.
cornucopia, profuseness, profusion, richness

അർത്ഥം : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ

ഉദാഹരണം : ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.

പര്യായപദങ്ങൾ : ಅಧಿಕ


മറ്റ് ഭാഷകളിലേക്കുള്ള വിവർത്തനം :

The state of being more than full.

excess, overabundance, surfeit

ಅತ್ಯಧಿಕ   ಗುಣವಾಚಕ

അർത്ഥം : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

ഉദാഹരണം : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

പര്യായപദങ്ങൾ : ಅತಿ ಹೆಚ್ಚು, ದೊಡ್ಡ, ಬಹಳಷ್ಟು, ಬಹುತೇಕ


മറ്റ് ഭാഷകളിലേക്കുള്ള വിവർത്തനം :

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

അർത്ഥം : ಯಾವುದಾದರೂ ನಿರ್ದಿಷ್ಟ ಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಾಗಿರುವ ಪ್ರಮಾಣ

ഉദാഹരണം : ನಿನ್ನೆಯ ಅತ್ಯಧಿಕ ಮಳೆಯಿಂದಾಗಿ ನಮ್ಮೂರಲ್ಲಿ ಹತ್ತು ಮನೆಗಳು ಕುಸಿದಿವೆ.

പര്യായപദങ്ങൾ : ಅತಿಹೆಚ್ಚಿನ, ಅತಿಹೆಚ್ಚು, ಅತ್ಯಧಿಕವಾದ, ಅತ್ಯಧಿಕವಾದಂತ, ಅತ್ಯಧಿಕವಾದಂತಹ


മറ്റ് ഭാഷകളിലേക്കുള്ള വിവർത്തനം :

Of the greatest possible degree or extent or intensity.

Extreme cold.
Extreme caution.
Extreme pleasure.
Utmost contempt.
To the utmost degree.
In the uttermost distress.
extreme, utmost, uttermost