പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅತಿಶಯೋಕ್ತಿ എന്ന വാക്കിന്റെ അർത്ഥവും ഉദാഹരണവും.

ಅತಿಶಯೋಕ್ತಿ   ನಾಮಪದ

അർത്ഥം : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

ഉദാഹരണം : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

പര്യായപദങ്ങൾ : ಅಲಂಕಾರ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


മറ്റ് ഭാഷകളിലേക്കുള്ള വിവർത്തനം :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole

അർത്ഥം : ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಅಥವಾ ಇರುವುದಕ್ಕಿಂತ ಅತಿಯಾಗಿ ವೈಭವೀಕರಿಸಿ ಹೇಳುವುದು

ഉദാഹരണം : ಅವರ ಭಾಷಣ ಅತಿಶಯೋಕ್ತಿಯಿಂದ ಕೂಡಿತ್ತು.

പര്യായപദങ്ങൾ : ಉತ್ಪ್ರೇಕ್ಷೆ


മറ്റ് ഭാഷകളിലേക്കുള്ള വിവർത്തനം :

बहुत बढ़ा-चढ़ाकर या अपनी ओर से बहुत-कुछ मिलाकर कही हुई बात।

उनका भाषण अतिशयोक्ति से पूर्ण था।
अतिरंजना, अतिशयोक्ति, अत्युक्ति, मिर्च मसाला

Making to seem more important than it really is.

exaggeration, magnification, overstatement

അർത്ഥം : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

ഉദാഹരണം : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

പര്യായപദങ്ങൾ : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ


മറ്റ് ഭാഷകളിലേക്കുള്ള വിവർത്തനം :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

അർത്ഥം : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ

ഉദാഹരണം : ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.

പര്യായപദങ്ങൾ : ಅಧಿಕ, ಹೆಚ್ಚಾಗಿ

ಅತಿಶಯೋಕ್ತಿ   ಗುಣವಾಚಕ

അർത്ഥം : ವಿಸ್ತಾರವಾಗಿ ಹೇಳಿರುವಂತಹ ಅಥವಾ ವರ್ಣನೆಯನ್ನು ಮಾಡುವಂತಹ

ഉദാഹരണം : ನಿಮ್ಮ ಅತಿಶಯೋಕ್ತಿಯ ಮಾತಿನ ಮೇಲೆ ಯಾರು ವಿಶ್ವಾಸವನ್ನು ಇಡುತ್ತಾರೆ.

പര്യായപദങ്ങൾ : ಅತಿಶಯೋಕ್ತಿಯಾದ, ಅತಿಶಯೋಕ್ತಿಯಾದಂತ, ಅತಿಶಯೋಕ್ತಿಯಾದಂತಹ


മറ്റ് ഭാഷകളിലേക്കുള്ള വിവർത്തനം :

बढ़ा-चढ़ाकर कहा हुआ या वर्णन किया हुआ।

आपकी अतिशयोक्त बातों पर कौन विश्वास करेगा।
अतिरंजित, अतिशयोक्त

Represented as greater than is true or reasonable.

An exaggerated opinion of oneself.
exaggerated, overdone, overstated