അർത്ഥം : ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವಿಕೆ
ഉദാഹരണം :
ನನಗೆ ಹಣದ ಅತ್ಯಾವಶ್ಯಕತೆ ಇದೆ.
പര്യായപദങ്ങൾ : ಅತ್ಯಾವಶ್ಯಕತೆ, ಅಧಿಕ ಆವಶ್ಯಕತೆ, ತುಂಬಾ ಅವಶ್ಯಕತೆ
മറ്റ് ഭാഷകളിലേക്കുള്ള വിവർത്തനം :
अधिक मात्रा में आवश्यकता।
मुझे पैसे की अत्यावश्यकता है।