അർത്ഥം : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
ഉദാഹരണം :
ಶ್ಯಾಮ ನನ್ನ ಒಡಹುಟ್ಟಿದ ಸೋದರ
പര്യായപദങ്ങൾ : ಅಗ್ರಜ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ
മറ്റ് ഭാഷകളിലേക്കുള്ള വിവർത്തനം :
A male with the same parents as someone else.
My brother still lives with our parents.അർത്ഥം : ಮೊದಲು ಹುಟ್ಟಿದವನು
ഉദാഹരണം :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
പര്യായപദങ്ങൾ : ಅಗ್ರಜ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ
മറ്റ് ഭാഷകളിലേക്കുള്ള വിവർത്തനം :
An older brother.
big brotherഅർത്ഥം : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ
ഉദാഹരണം :
ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.
പര്യായപദങ്ങൾ : ಅಚ್ಚುತ್ತಾಗ್ರಜ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ಮಧುಪ್ರಿಯ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ
മറ്റ് ഭാഷകളിലേക്കുള്ള വിവർത്തനം :
कृष्ण के बड़े भाई जो रोहिणी के पुत्र थे।
बलराम शेषनाग के अवतार माने जाते हैं।Elder brother of Krishna. An incarnation of Vishnu.
balarama