അർത്ഥം : ಅಣು ಶಕ್ತಿಯ ಮೇಲೆ ಕಾರ್ಯವನ್ನು ಮಾಡುವಂತಹ ಪ್ರಕ್ಷೇಪಣ ಅಸ್ತ್ರ
ഉദാഹരണം :
ಭಾರತ ಅಣು ಅಸ್ತ್ರದ ಪರೀಕ್ಷೆಯನ್ನು ಮಾಡಿತು.
പര്യായപദങ്ങൾ : ಅಣು-ಅಸ್ತ್ರ
മറ്റ് ഭാഷകളിലേക്കുള്ള വിവർത്തനം :
अणु शक्ति पर कार्य करने वाला प्रक्षेपण अस्त्र।
भारत ने अणु अस्त्रों का परीक्षण किया।