അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ
ഉദാഹരണം : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.
പര്യായപദങ്ങൾ : ನಾಯಿಕೊಡೆ
മറ്റ് ഭാഷകളിലേക്കുള്ള വിവർത്തനം :हिन्दी
एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।
അർത്ഥം : ತಿನ್ನುವಂತಹ ಒಂದು ತರಹದ ಅಣಬೆ
ഉദാഹരണം : ನನಗೆ ಅಣಬೆಯ ಸೂಪು ತುಂಬಾ ಇಷ್ಟ.
പര്യായപദങ്ങൾ : ನಾಯಿಗೊಡೆ
മറ്റ് ഭാഷകളിലേക്കുള്ള വിവർത്തനം :हिन्दी English
एक तरह की खुंभी जो खाई जाती है।
Common name for an edible agaric (contrasting with the inedible toadstool).
അർത്ഥം : ಒಂದು ತರಹದ ನಾಯಿಕೊಡೆ
ഉദാഹരണം : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.
एक प्रकार की खुमी।
Any of various fleshy fungi of the subdivision Basidiomycota consisting of a cap at the end of a stem arising from an underground mycelium.
ഇൻസ്റ്റാൾ ചെയ്യുക