അർത്ഥം : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು
ഉദാഹരണം :
ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.
പര്യായപദങ്ങൾ : ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವಿರೋಧ, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം :
ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.
പര്യായപദങ്ങൾ : ರೇಗಿಸು, ಸಿಟ್ಟಿಗೆಬ್ಬಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಬ್ಬರನ್ನು ಚುಡಾಯಿಸಿ, ದುಃಖ ಪಡುವಂತಹ ಮಾತುಗಳನ್ನು ಆಡುವ ಪ್ರಕ್ರಿಯೆ
ഉദാഹരണം :
ಮೋಹನನ ಪರಿಸ್ಥಿತಿಯನ್ನು ನೋಡಿ ಶ್ಯಾಮನು ಹಾಸ್ಯ ಮಾಡಿದನು.
പര്യായപദങ്ങൾ : ಅಣಕವಾಡು, ಅಪಹಾಸ್ಯ ಮಾಡು, ವಿಡಂಬನೆ ಮಾಡು, ವ್ಯಂಖ್ಯ ಮಾಡು, ಹಾಸ್ಯ ಮಾಡು
മറ്റ് ഭാഷകളിലേക്കുള്ള വിവർത്തനം :
किसी को चिढ़ाने,दुखी करने,नीचा दिखाने आदि के लिए कोई बात कहना जो स्पष्ट शब्द में नहीं होने पर भी उक्त प्रकार का अभिप्राय प्रकट करती हो।
मोहन की कंजूसी पर श्याम ने व्यंग्य किया।