അർത്ഥം : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು
ഉദാഹരണം :
ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.
പര്യായപദങ്ങൾ : ನಿಷೇಧಗೊಳಿಸು, ನಿಷೇಧಿಸು, ಪ್ರವೇಶವಿಲ್ಲದಂತೆ ಮಾಡು
മറ്റ് ഭാഷകളിലേക്കുള്ള വിവർത്തനം :
किसी काम आदि को जारी न रखने के लिए बोलना या उसे बंद कराना।
प्रधानाचार्य ने विद्यालय में बाहरी लोगों के प्रवेश पर रोक लगाई।അർത്ഥം : ಯಾವುದಾದರು ಕಾರ್ಯವನ್ನು ಕೆಲವು ಸಮಯದವರೆಗೆ ಮಾಡದಂತೆ ಅಥವಾ ನಿಲ್ಲಿಸುವಂತೆ ಮಾಡುವ ಕ್ರಿಯೆ
ഉദാഹരണം :
ವರನ ಕಡೆಯವರು ವರದಕ್ಷಿಣೆಯ ಕಾರಣವನ್ನು ಮುಂದಿಟ್ಟುಕೊಂಡು ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ.
പര്യായപദങ്ങൾ : ಅಡ್ಡಿಗೊಳಿಸು
മറ്റ് ഭാഷകളിലേക്കുള്ള വിവർത്തനം :
Act later than planned, scheduled, or required.
Don't delay your application to graduate school or else it won't be considered.അർത്ഥം : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು
ഉദാഹരണം :
ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.
പര്യായപദങ്ങൾ : ಅಡಚಣೆ ಉಂಟುಮಾಡು, ಅಡಚಣೆ ಮಾಡು, ಅಡ್ಡಿ ಉಂಟುಮಾಡು, ತೊಂದರೆ ಉಂಟುಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು
മറ്റ് ഭാഷകളിലേക്കുള്ള വിവർത്തനം :
किसी काम को रोकने का कार्य करना।
माधव सब कामों में अड़ंगा लगाता है।Engage in delaying tactics or refuse to cooperate.
The President stonewalled when he realized the plot was being uncovered by a journalist.അർത്ഥം : ಅಡ್ಡಿ ಅಥವಾ ಅಡಚಣೆಯನ್ನು ಮಾಡು
ഉദാഹരണം :
ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.
പര്യായപദങ്ങൾ : ಅಡಚಣೆ ಮಾಡು, ತಡೆ, ನಿಲ್ಲಿಸು, ಮುಚ್ಚು
മറ്റ് ഭാഷകളിലേക്കുള്ള വിവർത്തനം :